Current Affairs: ಜನವರಿ 1 ರಿಂದ 10ರ ವರೆಗಿನ ಪ್ರಮುಖ ಜಾಗತಿಕ ವಿದ್ಯಮಾನಗಳ ಅಪ್‌ಡೇಟ್ಸ್‌.

ಜನವರಿ 1ನೇ ತಾರೀಖಿನಿಂದ 10ನೇ ತಾರೀಖಿನ ವರೆಗೆ ನಡೆದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕೆಲವು ಯೋಜನೆಗಳ ಅನುಷ್ಠಾನ, ವಿದೇಶಿ ವ್ಯವಹಾರ ಸೇರಿದಂತೆ, ಹಲವು ಬೆಳವಣಿಗೆಗಳ, ಜಾಗತಿಕ ವಿದ್ಯಮಾನಗಳ ಕುರಿತ ಲೇಟೆಸ್ಟ್‌ ಅಪ್‌ಡೇಟ್ಸ್‌ಗಳನ್ನುCurrent Affairs January 1st to 10th in Kannada ಇಲ್ಲಿ ನೀಡಲಾಗಿದೆ. ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ.


1.
ಯಾವ ರಾಷ್ಟ್ರವು ಇತ್ತೀಚೆಗೆ ಯುರೋ ವನ್ನು ತನ್ನ ಕರೆನ್ಸಿಯಾಗಿ ಅಳವಡಿಸಿಕೊಂಡಿದೆ ?
2.
ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?
3.
ಭಾರತದ ಯಾವ ರಾಜ್ಯದಲ್ಲಿ ಪ್ರಾಣಿಗಳಿಗಾಗಿ ಮೊದಲ IVF ಘಟಕವನ್ನು ಪ್ರಾರಂಭಿಸಲಾಯಿತು?
4.
ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನವನ್ನು ಯಾವಾಗ ಆಚರಿಸಲಾಗುತ್ತದೆ?
5.
ಯಾವ ರಾಜ್ಯವು ವಿಶ್ವದ ಅತಿದೊಡ್ಡ ಬಯಲು ರಂಗಮಂದಿರ ‘ಧನು ಯಾತ್ರಾ’ ಉತ್ಸವವನ್ನು ಆಯೋಜಿಸುತ್ತದೆ?
6.
ಭಾರತದ ಮೊದಲ ಹಸಿರು ಹೈಡ್ರೋಜನ್ ಮಿಶ್ರಣ ಕಾರ್ಯಾಚರಣೆಯನ್ನು NTPC ಯಾವ ರಾಜ್ಯದಲ್ಲಿ ಪ್ರಾರಂಭಿಸಿದೆ?
7.
'ಗಣಿತ ವಿಜ್ಞಾನ ಸಂಸ್ಥೆ' ಯಾವ ನಗರದಲ್ಲಿದೆ ?
8.
'ಬೈಲಿ ತೂಗು ಸೇತುವೆ'ಯನ್ನು ಯಾವ ರಾಜ್ಯದಲ್ಲಿ ಉದ್ಘಾಟನೆ ಮಾಡಲಾಗಿದೆ?
00:00:00
This quiz has been created using the tool HTML Quiz Generator